Karnataka State Cooperative Federation Ltd Logo ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ
Karnataka State Cooperative Federation Ltd
KSCOOP OFFICE Our Office Our Office

ಕಾರ್ಯಚಟುವಟಿಕೆಗಳು

ಕಾರ್ಯನಿರ್ವಾಹಕ ಸಮಿತಿ ಸದಸ್ಯರುಗಳ

ಶ್ರೀ ಶೇಖರಗೌಡ ಮಾಲಿ ಪಾಟೀಲ
ಅಧ್ಯಕ್ಷರು
ಶ್ರೀ ಶಿವಕುಮಾರಗೌಡ ಎಸ್. ಪಾಟೀಲ
ಸದಸ್ಯರು
ಶ್ರೀ ವಿಜಯಕುಮಾರ ಎಸ್. ಪಾಟೀಲ
ಸದಸ್ಯರು
ಶ್ರೀ ಎನ್. ಚಂದ್ರಪ್ಪ
ಸದಸ್ಯರು
ಶ್ರೀ ಆರ್. ಶ್ರೀಧರ್
ವ್ಯವಸ್ಥಾಪಕ ನಿರ್ದೇಶಕರು

ನಡೆದು ಬಂದ ದಾರಿ

8 ದಶಕಗಳಷ್ಟು ಹಿಂದೆ ಸಮಾನ ಮನಸ್ಕರ ಕೂಟವೊಂದು ಸಹಕಾರ ತತ್ವ ಪ್ರಚಾರಕ್ಕಾಗಿ ಹಾಗೂ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಅಗತ್ಯವಾದ ಶಿಕ್ಷಣ ನೀಡುವ ಉದ್ದೇಶದಿಂದ ಸಹಕಾರ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಸಹಕಾರ ಕ್ಷೇತ್ರದ ಚಟುವಟಿಕೆಗಳಿಗೆ ಪ್ರಚಾರ ನೀಡುವುದು ಇದರ ಧ್ಯೇಯೋದ್ದೇಶವಾಗಿತ್ತು. ಸಮಾನ ಮನಸ್ಕರ ಈ ಪ್ರಯತ್ನದಿಂದ 1924 ಆಗಸ್ಟ್ 27 ರಂದು ಮೈಸೂರು ಪ್ರಾಂತೀಯ ಸಹಕಾರಿ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬಂದಿತು. ಇದರಿಂದ ಸಹಕಾರಿ ತತ್ವಗಳ ಮತ್ತು ಆಚರಣೆಗಳ ಬೋಧನೆಗೆ, ಶಿಕ್ಷಣ - ತರಬೇತಿ ನೀಡುವುದಕ್ಕೆ, ಪ್ರಚಾರ ಕಾರ್ಯ ಕೈಗೊಳ್ಳುವುದಕ್ಕೆ ಸಹಾಯಕವಾಯಿತು. ಈ ಸಂಸ್ಥೆಯನ್ನು ರಾಜ್ಯ ಪುನರ್ ವಿಂಗಡನಾ ಸಮಯದಲ್ಲಿ ಮೈಸೂರು ರಾಜ್ಯ ಸಹಕಾರ ಯೂನಿಯನ್ ಎಂದು ಪುನರ್ ನಾಮಕರಣ ಮಾಡಲಾಯಿತು. ಹಾಗೆಯೇ 1987 ರಲ್ಲಿ ಸರ್ಕಾರಿ ಆದೇಶದನ್ವಯ 4 ಸಹಕಾರಿ ಸಂಸ್ಥೆಗಳಾದ [(1) ಕರ್ನಾಟಕ ರಾಜ್ಯ ಸಹಕಾರ ಯೂನಿಯನ್ ನಿ., ಬೆಂಗಳೂರು (2) ಕರ್ನಾಟಕ ರಾಜ್ಯ ಸಹಕಾರ ಭವನ ನಿ., ಬೆಂಗಳೂರು (3) ಕರ್ನಾಟಕ ಸಹಕಾರ ಮುದ್ರಣಾಲಯ ನಿ., ಬೆಂಗಳೂರು ಮತ್ತು (4) ಕರ್ನಾಟಕ ರಾಜ್ಯ ಸಹಕಾರ ಪ್ರಕಾಶನ ಮಂದಿರ ನಿ., ಬೆಂಗಳೂರು] ಇವುಗಳನ್ನು ಒಗ್ಗೂಡಿಸಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಎಂದು ತಿದ್ದುಪಡಿಯಾಗಿ, ತಿದ್ದುಪಡಿ ಆದೇಶ ನಂ.ಪಿ.ಎ.ಸಿ/ಖಉಓ/8/15585/87-88 ದಿನಾಂಕ:22.04.1987 ರಂತೆ ಉಪನಿಯಮಗಳ ತಿದ್ದುಪಡಿಯಾಗಿ ರಚಿತವಾಗಿರುತ್ತದೆ. Read More

We Love to Hear From You! :)


We honour your privacy, All your information is safe with us, By filling this form you give us permission to contact you.


ಸಂಖ್ಯೆ: ಕ.ರಾ.ಸ.ಮ/ಸಿ.ವಿ/1/2016-17
ದಿನಾಂಕ:28.10.2016

ನೇರ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ

List for Interview Call is Announced for all posts except Editor , Attender and Driver. Eligible Candidates will Receive e-mail and message. Eligible Candidates need to login to Download Call Letter.
For Posts : Editor , Attender and Driver Results are not yet announced.
Login Interview Details

Important


Due to administrative reasons interview dates have been postponed to 02:05:2017 - 06-05-2017 . Candidates can check from kscoopfedltd.com to download for the revised call letter.